ಬೆಂಗಳೂರು : ರಸ್ತೆ ಬದಿ ತರಕಾರಿ ಮಾರುವವರ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ..! ಸಂಚಾರಿ ಪೊಲೀಸ್ ನಾಗರಾಜ್ ನಾಯಕ್ ಎಂಬಾತನಿಂದ ಅತಿರೇಕದ ವರ್ತನೆ ತರಕಾರಿ ಮಾರೋ ವೇಳೆ ಅಂಗಡಿ ಎತ್ತಿಸಲು ಬಂದಿದ್ದ ಪೊಲೀಸ್. ವ್ಯಾಪಾರಸ್ಥರ ತಕ್ಕಡಿ ತೆಗೆದುಕೊಂಡು ನೆಲಕ್ಕೆ ಎಸೆದಿರುವ ನಾಗರಾಜ್ ನಡುರಸ್ತೆಯಲ್ಲಿ ತಕ್ಕಡಿ ಎಸೆದು ದರ್ಪ ತೋರಿರುವ ನಾಗರಾಜ್ ನೆಲಕ್ಕೆ ಎಸೆದಿದ್ದರಿಂದ ತಕ್ಕಡಿ ಪೀಸ್ ಪೀಸ್ ನಾಗರಾಜ್ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದಿರುವ ಘಟನೆ ಇಂದು ಮಧ್ಯಾಹ್ನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಅತಿರೇಕದ ವರ್ತನೆ ಇತ್ತೀಚೇಗೆ ಬೀದಿಬದಿ ವ್ಯಾಪಾರ ಮಾಡುವದನ್ನು ತೆರವು ಮಾಡಿಸಬೇಕೆಂದು ಸೂಚನೆ ಕೊಟ್ಟಿದ್ದ ಹೈಕೋರ್ಟ್ , ಕೋರ್ಟ್ ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ ಆದರೆ ದುಡಿದು ತಿನ್ನೋರ ಮೇಲೆ ಪೊಲೀಸಪ್ಪನ ದರ್ಪ ಸರಿಯೇ.? ಮಾತಿನಲ್ಲಿ ಹೇಳಿ ಗಾಡಿಗಳನ್ನು ತೆರವುಗೊಳಿಸುವುದು ಬಿಟ್ಟು ಪೊಲೀಸರು ವ್ಯಾಪರಸ್ಥರ ಮೇಲೆ ದರ್ಪ ತೋರಿಸಿದ್ದಾರೆ.