#Exclusive NewsTop Newsದೇಶ/ವಿದೇಶರಾಜ್ಯಸುದ್ದಿ

ನಾಳೆ  ಗೂಗಲ್ ಪೇ , ಫೋನ್ ಪೇ ವರ್ಕ್ ಆಗಲ್ಲ…! 

ಯುಪಿಐ ಬಳಸಿ ಹಣದ ವಹಿವಾಟು ನಡೆಸುವವರೇ  ನಿಮಗೆ ಶಾಕಿಂಗ್ ನ್ಯೂಸ್.  ನಾಳೆಯಿಂದ  ಗೂಗಲ್ ಪೇ  ಫೋನ್ ಪೇ ವರ್ಕ್ ಆಗಲ್ಲ.  ಭಾರತ ಮತ್ತು ಇತರೆ ದೇಶಗಳಲ್ಲಿ  ಹೊಸ ಯುಪಿಐ ನಿಯಮಗಳು ಜಾರಿಯಾಗ್ತಿವೆ.   ಫೋನ್ ಪೇ ಗೂಗಲ್ ಪೇ ಮೂಲಕ ಹಲವು ವಂಚನೆ ಕೇಸ್​ ಗಳು ಕಂಡುಬಂದ ಹಿನ್ನಲೆಯಲ್ಲಿ  ಗೂಗಲ್  ಪೇ ಮತ್ತು ಫೋನ್ ಪೇ ಪೇಮೆಂಟ್ ಬಗ್ಗೆ  ಸಮಗ್ರ ಬದಲಾವಣೆ ಪ್ರಯತ್ನ ನಡೆಯುತ್ತಿದೆ.   ವಂಚನೆ ಕೇಸ್​ ಗಳು ಹೆಚ್ಚಾದ  ಹಿನ್ನೆಲೆಯಲ್ಲಿ  ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ  ಕ್ರಮಕ್ಕೆ ಮುಂದಾಗಿದೆ. ಹಾಗಾಗಿ ನಾಳೆ ಒಂದು ದಿನ ಫೋನ್ ಪೇ ಹಾಗೂ ಗೂಗಲ್ ಪೇ ಕೆಲಸ ಮಾಡಲ್ಲ. ಈ  ಬಗ್ಗೆ ಬ್ಯಾಂಕುಗಳಿಗೂ ಸೂಚನೆ ನೀಡಲಾಗಿದೆ.  ನಾಳೆ ಪೇಮೇಂಟ್ ಮಾಡೋರು ಇವತ್ತೇ ಮಾಡಿಕೊಂಡರೆ ಒಳ್ಳೆಯದು.

Comments (0)

Your email address will not be published. Required fields are marked *

Back to top button