ಮಕ್ಕಳ ಕ್ಷೀರ ಭಾಗ್ಯಕ್ಕೂ ಕನ್ನ ಹಾಕಿದ ಶಿಕ್ಷಕ, ಈ ಘಟನೆ ಕಲ್ಬುರ್ಗಿ ಸ್ಟೇಷನ್ ಗಾಣಗಾಪುರ ಗ್ರಾಮದ ಶಾಲೆಯಲ್ಲಿ ನಡದಿದ್ದು, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನ ಖಾಜಪ್ಪ ವಿರುದ್ಧ ಆರೋಪಗಳು ಕೇಳಿಬಂದಿದೆ. ಶಾಲೆಯ ಮುಖ್ಯ ಶಿಕ್ಷಕ ಖಾಜಪ್ಪ ಎಂಬುವವರಿಂದ ಕೃತ್ಯ ಮಾಡುವಾಗ ರೆಡ್ ಹ್ಯಾಂಡ್ ಆಗಿ ತಗ್ಲಾಕೊಂಡಿದ್ದು, 50ಕ್ಕೂ ಹೆಚ್ಚು ಹಾಲಿನ ಪಾಕೆಟ್ ಸಮೇತ ಸಿಕ್ಕಿಬಿದ್ದಿದ್ದಾರೆ. ಹಾಗೂ ಕಳ್ಳ ಶಿಕ್ಷಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹ ನಡೆಸಿದ್ದಾರೆ…
ಮಕ್ಕಳ ಕ್ಷೀರ ಭಾಗ್ಯಕ್ಕೂ ಕನ್ನ ಹಾಕಿದ ಶಿಕ್ಷಕ.!
RELATED ARTICLES