Wednesday, August 20, 2025
18.3 C
Bengaluru
Google search engine
LIVE
ಮನೆಜಿಲ್ಲೆಹನಿಟ್ರ್ಯಾಪ್ ಹಿಂದಿರೋ ಗ್ಯಾಂಗ್ ಯಾರಂತ ರಾಜ್ಯಕ್ಕೆ ಗೊತ್ತಿದೆ

ಹನಿಟ್ರ್ಯಾಪ್ ಹಿಂದಿರೋ ಗ್ಯಾಂಗ್ ಯಾರಂತ ರಾಜ್ಯಕ್ಕೆ ಗೊತ್ತಿದೆ

ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸದ್ಯ ಹನಿಟ್ರ್ಯಾಪ್ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ವಿಧಾನಸಭೆ ಅಧಿವೇಶನದಲ್ಲಿ ಸಚಿವ ರಾಜಣ್ಣ ಸ್ಪೋಟಕ ಹೇಳಿಕೆ ಕೊಟ್ಟ ಬಳಿಕ ವ್ಯಾಪಕ ಚರ್ಚೆ ಶುರುವಾಗಿದೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ, ರಾಜ್ಯದ ಸಚಿವರ ಮೇಲಿನ ಹನಿಟ್ರ್ಯಾಪ್ ಪ್ರಕರಣ ಇನ್ನು ಹೆಚ್ಚಾಗುತ್ತವೆ. ಗೃಹಸಚಿವರೇ ಹೇಳಿಕೆ ನೀಡಿದ್ದಾರೆ ಸಂಖ್ಯೆ ಹೇಳೋಕೆ ಆಗಲ್ಲ ಅಂತ. ಈ ಹನಿಟ್ರ್ಯಾಪ್ ಗ್ಯಾಂಗ್ ಹಿಂದೆ ಯಾರಿದ್ದಾರೆ ಅಂತ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರ ಕೂಡಲೇ ಸಿಬಿಐಗೆ ನೀಡಬೇಕು, ಇಲ್ಲ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ತನಿಖೆ ನಡೆಸಿ ಈ ಗ್ಯಾಂಗ್​ನ ಹಿಂದೆ ಯಾವ ಸಚಿವರಿದ್ದಾರೆಂದು ಬಹಿರಂಗಪಡಿಸಲು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments