ದೆಹಲಿಯಲ್ಲಿ ಭಾರಿ ಮಳೆಯಿಂದ ಯಮುನಾ ನದಿ ಅಪಾಯ ರೇಖೆ ದಾಟಿತು .ಮಹಾಮಳೆಯ ಪರಿಣಾಮವಾಗಿ ದೆಹಲಿಯ ಯಮುನಾ ನದಿಯ ನೀರಿನ ಮಟ್ಟ ಅಪಾಯ ಮಿತಿಯನ್ನು ಮೀರಿದೆ. ಮನೆಗಳಿಗೆ ನೀರು ನುಗ್ಗಿತು ಪ್ರವಾಹದ ನೀರು ದೆಹಲಿಯ ಅನೇಕ ಪ್ರದೇಶಗಳ ಮನೆಗಳಿಗೆ, ಅಂಗಡಿಗಳಿಗೆ ಮತ್ತು ರಸ್ತೆಗಳಿಗೆ ಹರಿದು ಜನಜೀವನ ಅಸ್ತವ್ಯಸ್ತವಾಗಿದೆ.
ಟ್ರಾಫಿಕ್ ಜಾಮ್ ಸಾರ್ವಜನಿಕ ಸಂಕಷ್ಟ ಜಲಾವೃತ ರಸ್ತೆಗಳ ಕಾರಣದಿಂದ ವಾಹನ ಸಂಚಾರ ಕಚೇರಿಗಳಿಗೆ, ಶಾಲೆಗಳಿಗೆ ಹೋಗಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.ಸರ್ಕಾರದ ಎಚ್ಚರಿಕೆ ಅಧಿಕಾರಿಗಳು ತುರ್ತು ಎಚ್ಚರಿಕೆ ನೀಡಿದ್ದು ಪ್ರವಾಹಕ್ಕೆಒಳಪಡುವ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ.