ಅಪಾರ್ಟ್‌ಮೆಂಟ್‌ನಲ್ಲಿ ಯುವತಿ ಕೊಲೆಗೈದು, ಮೃತ ದೇಹದ ಜೊತೆಯೇ ಕಾಲ ಕಳೆದು ಎಸ್ಕೇಪ್ ಆಗಿದ್ದ ಹಂತಕ ಕೊನೆಗೂ ಅಂದರ್.. ಕಳೆದ ಮೂರುದಿನಗಳಿಂದ ಮೂರು ರಾಜ್ಯಗಳಲ್ಲಿ ಮೂರು ಟೀಮ್ ಗಳಿಂದ ಶೊಧಕಾರ್ಯ ನಡೆಸಿದ್ದ ಇಂದಿರಾನಗರರ ಪಲೀಸರರು.. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಅಸ್ಸಾಂನ ಗುವಾಹಟಿ ಮೂಲದ ಮಾಯಾ ಗೊಗೋಯ್ (19) ಯುವತಿಯ ಹತ್ಯೆಯ ಬಳಿಕ ನಾಪತ್ತೆರಯಾಗಿದ್ದ, ಕೇರಳದ ಕಣ್ಣೂರು ಮೂಲದ ಆರವ್ ಹನೋಯ್ (21) ಬಂಧಿಸಿ ಕರೆತಂದಿರುವ ಪೊಲೀಸರು.. ಕೊಲೆಗೆ ನಿಖರವಾದ ಕಾರಣದ ಕುರಿತು ಆರೋಪಿಯಿಂದ ಮಾಹಿತಿ ಕಲೆ ಹಾಕುತಯ್ತಿರುವ ಪೊಲೀಸರು ಕೊಲೆ ಬಳಿಕ ಕರ್ನಾಟಕ ರಾಜ್ಯ ಬಿಟ್ಟು ಎಸ್ಕೇಪ್ ಆಗಿದ್ದ ಕೊಲೆ ಆರೋಪಿ.. ಪಕ್ಕದ ರಾಜ್ಯದಿಂದ ಆರೋಪಿಯನ್ನು ಬಂಧಿಸಿ ಕರೆತಂದಿರುವ ಬೆಂಗಳೂರು ಪೊಲೀಸರು..
ಸ್ನೇಹಿತೆ ಕೊಂದು ಎಸ್ಕೇಪ್ ಆಗಿದ್ದ ಹಂತಕ ಅರೆಸ್ಟ್.!
RELATED ARTICLES