ರಾಜಕೀಯ

ಸಾಲ ತೆಗೆದುಕೊಂಡು ಮನಸ್ಸು ಇಚ್ಛೆ ಖರ್ಚು ಮಾಡಿ – ತೇಜಸ್ವಿ ಸೂರ್ಯ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ತೆಗೆದುಕೊಂಡು ರಸ್ತೆ ನಿರ್ಮಾಣ ಮಾಡಿದರೆ, ಫ್ರಿಡ್ಜ್ ಮಾಡಿದ್ರೆ, ಒಂದೇ ಭಾರತ ಟ್ರೈನ್ ತಂದ್ರೆ, ಸಿದ್ದರಾಮಯ್ಯನವರು ಸಾಲ ತೆಗೆದುಕೊಂಡು ನೀರಾವರಿ ಯೋಜನೆ ತಂದರೆ ಅದಕ್ಕೆ ಯಾರು ಪ್ರಶ್ನೆ ಮಾಡಲ್ಲ,ಎಂದು ಬಾಗಲಕೋಟೆಯಲ್ಲಿ ತೇಜಸ್ವಿ ಸೂರ್ಯ ಹೇಳಿದರು.

ಬಾಗಲಕೋಟೆಯ ನವನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತ ನಾಡಿದ ತೇಜಸ್ವಿ ಸೂರ್ಯ, ಇವತ್ತು ಸಾಲ ತೆಗೆದುಕೊಂಡು ಮನಸ್ಸು ಇಚ್ಛೆ ಖರ್ಚು ಮಾಡಿ, ಸರ್ಕಾರವನ್ನ ದಿವಾಳಿ ತಾಣಕ್ಕೆ ತೆಗೆದುಕೊಂಡು ಹೋಗ್ತಾ ಇದ್ದಾರೆ, ಅದನ್ನ ಟೀಕೆ ಮಾಡುವುದು ವಿರೋಧ ಪಕ್ಷದ ಕೆಲಸ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಾಗಲಕೋಟೆಯಲ್ಲಿ ಹರಿಹಾಯ್ದರು.

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button