ರಾಜ್ಯ

ಬೋಮಿ ನಿಗಮ ಹಗರಣ; 10 ಕಡೆ ED ದಾಳಿ

ಬೆಂಗಳೂರು: ಬೋವಿ ನಿಗಮ ಹಗರಣ ಸಂಬಂಧ 10 ಕಡೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆದಿದೆ.

ಬೆಂಗಳೂರು, ಶಿವಮೊಗ್ಗದಲ್ಲಿ ತಲಾ ಒಂದೊಂದು ಕಡೆ ಇಡಿ ರೇಡ್ ಮಾಡಿದೆ. ಮಾಜಿ ಎಂಡಿ ಲೀಲಾವತಿ ಸೇರಿ ಹಲವರ ಮನೆ, ಕಚೇರಿಗಳಲ್ಲಿ, ದಾಖಲೆಗಳನ್ನು ಪರಿಶೀಲನೆ ನಡೆಸಿದೆ

ಗಂಗಾ ಕಲ್ಯಾಣ ಯೋಜನೆ ಸೇರಿ ಹಲವು ಯೋಜನೆಗಳಲ್ಲಿ 160 ಕೋಟಿ ರೂಪಾಯಿ ಗೋಲ್ಮಾಲ್‌ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.

Comments (0)

Your email address will not be published. Required fields are marked *

Back to top button