Suriya and Jyothika: ಸ್ಟಾರ್ ನಟರ ಪತ್ನಿಯರು ಪತಿ ಹಾಗೂ ಮಕ್ಕಳ ಕೇರ್ ಟೇಕರ್ಗಳಾಗಿ ಉಳಿದು ಬಿಡುವುದೇ ಹೆಚ್ಚು. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ಹಾಗೆ ಮಾಡಿಲ್ಲ. ತಮ್ಮ ಪತ್ನಿ ಜ್ಯೋತಿಕಾಗಾಗಿ ತ್ಯಾಗವೊಂದನ್ನು ಮಾಡಿದ್ದಾರೆ.
ಸ್ಟಾರ್ ನಟರ ಪತ್ನಿಯರು ಪತಿ ಮತ್ತು ಮಕ್ಕಳ ಕೇರ್ಟೇಕರ್ಗಳಾಗಿ ಮಾತ್ರವೇ ಉಳಿದು ಬಿಡುವುದನ್ನು ನೋಡಿದ್ದೇವೆ. ಒಳ್ಳೆಯ ನಟಿಯರಾಗಿದ್ದರೂ ಸಹ ಪತಿ ಸ್ಟಾರ್ ನಟನಾದ ಕಾರಣಕ್ಕೆ ಚಿತ್ರರಂಗದಿಂದ ದೂರ ಉಳಿಯುವುದು, ವೃತ್ತಿ ಜೀವನ ತ್ಯಾಗ ಮಾಡಿರುವ ಹಲವು ನಟಿಯರು ನೋಡಲು ಸಿಗುತ್ತಾರೆ. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ತನ್ನ ಪತ್ನಿಗಾಗಿ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ. ಪತ್ನಿ ತನ್ನ ಪತಿಗಾಗಿ ತ್ಯಾಗ ಮಾಡುತ್ತಾಳೆ, ಆದರೆ ಸೂರ್ಯ ಈಗ ಪತ್ನಿಗಾಗಿ ತ್ಯಾಗವೊಂದನ್ನು ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.