ರಾಜ್ಯ

ಕನ್ನಡಿಗರಿಗೆ ಭಯೋತ್ಪಾದಕರಿಗೆ ಹೋಲಿಸಿದ ಗಾಯಕ ಸೋನು ನಿಗಮ್..!

​ನಿನ್ನೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್​ಗೆ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದೇ ಕಾರಣಕ್ಕೆ ಪಹಲ್ಗಾಮ್ ದಾಳಿ ನಡೆದಿದೆ ಎಂದ ಹಿಂದಿ ಗಾಯಕ .

ಬೆಂಗಳೂರಿನ ಕಾಲೇಜೊಂದರಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸೋನು ನಿಗಮ್​ ಈ ವೇಳೆ ಕನ್ನಡ ಹಾಡು ಹಾಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.ಕನ್ನಡಿಗನ ಮನವಿಗೆ ರೊಚ್ಚಿಗೆದ್ದು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್​.

‘ಇದಕ್ಕೆ ಪಹಲ್ಗಾಮ್​​​ನಲ್ಲಿ ದಾಳಿ ಆಗಿದ್ದು’ ಎಂದು ರೊಚ್ಚಿಗೆದ್ದ ಸೋನು ನಿಗಮ್​.ಅನ್ನ ಕೊಟ್ಟ ಕನ್ನಡ ನಾಡಿನ ಜನತೆಗೆ ಭಯೋತ್ಪಾದಕರಿಗೆ ಹೊಲಿಸಿದ ಹಿಂದಿ ಗಾಯಕ ಸೋನು ನಿಗಮ್​.ಕನ್ನಡದ ಹಾಡು ಹಾಡಿ ಎನ್ನುವುದಕ್ಕೂ, ಪಹಲ್ಗಾಮ್​ ದಾಳಿಗೂ ಏನ್​ ಸಂಬಂಧ..?

ಸೋನು ನಿಗಮ್​ ವಿರುದ್ದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು.ಹಿಂದಿ ಗಾಯಕನ ವರ್ತನೆಗೆ ಕರವೇ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Comments (0)

Your email address will not be published. Required fields are marked *

Back to top button