Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop NewsShruti Hasaan: ಲವ್ ಮಾಡೋಕೆ ಟೈಮ್ ಇಲ್ಲ!

Shruti Hasaan: ಲವ್ ಮಾಡೋಕೆ ಟೈಮ್ ಇಲ್ಲ!

ಲವ್ (Love)ಮಾಡೋಕೆ ಟೈಮಿಲ್ಲ ಎಂದು ಹಾಡಿನ ರೂಪದಲ್ಲಿ ಹೇಲ್ತಿದ್ದಾರೆ ಹೀರೋಯಿನ್ ಶೃತಿ ಹಾಸನ್(Shruti Hasaan) ಈ ಬ್ಯೂಟಿ ನಟಿ ಮಾತ್ರವೇ ಅಲ್ಲ.. ಉತ್ತಮ ಗಾಯಕಿ ಕೂಡ..

ತಂದೆ ಕಮಲ್ ಹಾಸನ್ ನಟಿಸಿದ ಕ್ಷತ್ರಿಯ ಪುತ್ರುಡು ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಲು ಶೃತಿ ಹಾಸನ್​ಗೆ ಚಾನ್ಸ್ ಸಿಕ್ಕಿತ್ತು. ಬಳಿಕ ಹಲವು ಮ್ಯೂಸಿಕ್ ಆಲ್ಬಮ್ ಮಾಡಿದ್ರು.ಕಮಲ್ ಹಾಸನ್ ನಟನೆಯ ಉನ್ನೆಪೊಲ ಒರುವನ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ರು.

ತೆಲುಗಿನ ಈನಾಡು, ಓಮೈ ಫ್ರೆಂಡ್​, ಆಗಡು, ರೇಸುಗುರ್ರಂ ಸಿನಿಮಾದಲ್ಲಿ ನಟಿ ಶೃತಿ ಹಾಸನ್ ಹಾಡಿದ್ದ ಹಾಡುಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದ್ವು.

ಇದೀಗ ಮತ್ತೊಮ್ಮೆ ನಟಿ ಶೃತಿ ಹಾಸನ್ ಗಾಯಕಿಯ ಅವತಾರ ಎತ್ತಿದ್ದಾರೆ. ಜಯಂರವಿ, ನಿತ್ಯಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಮಿಳು ಚಿತ್ರವೊಂದಕ್ಕೆ ಎಆರ್ ರೆಹಮಾನ್ ಸಂಗೀತ ನೀಡ್ತಿದ್ದಾರೆ. ಈ ಸಿನಿಮಾದ ಕಾದಲಿಕ್ಕ  ನೆರಮಿಲ್ಲೆ (ಲವ್ ಮಾಡೋಕೆ ಟೈಮಿಲ್ಲ) ಎಂಬ ಹಾಡನ್ನು ನಟಿ ಶೃತಿ ಹಾಸನ್ ಹಾಡಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments