Monday, June 30, 2025
26.9 C
Bengaluru
Google search engine
LIVE
ಮನೆ#Exclusive NewsTop NewsWACIA ಅಧ್ಯಕ್ಷರಾಗಿ ಎಸ್ ಚಂದ್ರಶೇಖರನ್ ಆಯ್ಕೆ

WACIA ಅಧ್ಯಕ್ಷರಾಗಿ ಎಸ್ ಚಂದ್ರಶೇಖರನ್ ಆಯ್ಕೆ

ವೈಟ್​​ ಫಿಲ್ಡ್​​ ಏರಿಯಾ ಕಾಮರ್ಸ್ ಅಂಡ್​​ ಇಂಡಸ್ಟ್ರೀಸ್​​ ಅಸೋಸಿಯೇಷನ್​​ ಅಧ್ಯಕ್ಷರಾಗಿ ಎಸ್​​​.ಚಂದ್ರಶೇಖರನ್​​ ಆಯ್ಕೆಯಾಗಿದ್ದಾರೆ

2025-26ನೇ ಸಾಲಿನ ಅಧ್ಯಕ್ಷರಾಗಿ ಎಸ್​​​.ಚಂದ್ರಶೇಖರನ್​​ ಆಯ್ಕೆಯಾಗಿದ್ದಾರೆ. ಚುನಾಯಿತ ಅಧ್ಯಕ್ಷರಾಗಿ ಶ್ರೀನಿವಾಸ್​ ಕುಮಾರ್​ ಸಿ, ಉಪಾಧ್ಯಕ್ಷರಾಗಿ ಶ್ರೀನಿವಾಸರಾಜು ಜೆ.,ಕಾರ್ಯದರ್ಶಿಯಾಗಿ ರಾಘವ ಕೆ., ಜಂಟಿ ಕಾರ್ಯದರ್ಶಿಯಾಗಿ ರಂಗಾರೆಡ್ಡಿ ಹಾಗೂ ಖಜಾಂಚಿಯಾಗಿ ಅಜಯ್​ ಬನ್ಸಾಲ್​​ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರಿಪ್ರಸಾದ್​ ರೆಡ್ಡಿ, ದಿನೇಶ್​ ಸಿ.ಎಚ್​​, ರೋಹನ್​ ನಾಯಕ್​, ವಿ.ಸೋಮಸುಂದರಂ, ಶಿವಕುಮಾರ್​ ಎಂ, ಕುನಾಲ್​​ ವರ್ಮಾ ಆಯ್ಕೆಯಾಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments