Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop NewsIPS ಅಧಿಕಾರಿ ಮನೆಗೆ ರೌಡಿ ನಾಗನ ಕಾಣಿಕೆ..?

IPS ಅಧಿಕಾರಿ ಮನೆಗೆ ರೌಡಿ ನಾಗನ ಕಾಣಿಕೆ..?

ದರ್ಶನ್ ಜೈಲು ಫೋಟೋ ರಿವೀಲ್ ಜತೆಗೇ ಭಾರಿ ಇಂಟರೆಸ್ಟಿಂಗ್ ಸ್ಟೋರಿಗಳು ಹೊರಬರ್ತಿವೆ. ಈ ಪ್ರಕರಣದ ಪ್ರಮುಖ ಪಾತ್ರಧಾರಿ ವಿಲ್ಸನ್ ಗಾರ್ಡನ್ ನಾಗ ಐಪಿಎಸ್​ ಅಧಿಕಾರಿಯೊಬ್ಬರ ಜತೆ ನಂಟು ಹೊಂದಿದ್ದಾನೆ.ಅವರು ಕಟ್ಟುತ್ತಿರುವ ಹೊಸ ಮನೆಗೆ ಕಬ್ಬಿಣ, ಸಿಮೆಂಟ್​, ಜಲ್ಲಿ, ಮರಳು ಸಪ್ಲೈ ಮಾಡಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ.

ಆ ಅಧಿಕಾರಿ ಬೆಂಗಳೂರಿನ ಬಾಡಾವಣೆಯೊಂದರಲ್ಲಿ ಹೊಸ ಮನೆ ಕಟ್ಟಿಸ್ತಿದ್ದಾರೆ. ಅದಕ್ಕೆ ನಾಗನ ನೆರವು ಪಡೆದಿದ್ದಾರೆ. ಅಲ್ಲದೆ ತನ್ನ ಮನೆಯ ಕಾರ್ಮಿಕರ ಕೆಲಸಕ್ಕೆ ಆರ್ಡರ್ ಲಿಗಳನ್ನು ಬಳಸ್ತಿದ್ದಾರೆ. ಜತೆಗೆ ದರ್ಶನ್ ಪಟಾಲಂ ಗೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಇವರ ಸಪೋರ್ಟ್​ ನಿಂದಲೇ ಡಿ ಗ್ಯಾಂಗ್ ಜೈಲಲ್ಲೂ ತುಕಾಲಿ ಶೋಕಿ ಮಾಡಿದೆ. ಅಲ್ಲದೆ ಈ ಅಧಿಕಾರಿ ಜೈಲಿನಲ್ಲಿ ಬಿಟ್ ಕಾಯಿನ್ ದಂಧೆ ಮಾಡಿದ ಅಧಿಕಾರಿಗಳ ಪರ ಈ ಹಿಂದೆ ವಕಾಲತ್ತು ಮಾಡಿದ್ದರು ಎನ್ನಲಾಗ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments