ಕ್ರಿಕೆಟ್

ದಾಖಲೆಗಳ ಸುರಿಮಳೆಗೈದ ಆರ್‌‌ಸಿಬಿ,ಭರ್ಜರಿ ಗೆಲುವು

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆರ್‌‌ಸಿಬಿ ಮತ್ತು ಗುಜರಾತ್‌ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡವು 19.3 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 147 ರನ್‌ ಸಿಡಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 13.4 ಓವರ್‌‌ಗೆ 6 ವಿಕೆಟ್ ನಷ್ಟಕ್ಕೆ 152 ರನ್‌ ಗಳಿಸಿ 4 ವಿಕೆಟ್‌‌ ಗಳ ಭರ್ಜರಿ ಗೆಲುವು ದಾಖಲಿಸಿತು.

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌‌ನಲ್ಲಿ 12 ಸಾವಿರ ಗಳಿಸಿದ ಏಕೈಕ ಭಾರತೀಯ ಆಟಗಾರ. ವಿರಾಟ್ 387 ಮ್ಯಾಚ್‌‌ ಮೂಲಕ 12500* ರನ್‌ ಸಿಡಿಸಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ 9 ಶತಕ ಹಾಗೂ 95 ಅರ್ಧಶತಕ ಸಿಡಿಸಿದ್ದಾರೆ. ಇದರ ನಡುವೆ ಆರೆಂಜ್‌ ಕ್ಯಾಪ್‌ ಸಹ ಮತ್ತೆ ಮರಳಿ ಪಡೆದಿದ್ದಾರೆ.

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button