Top Newsಕ್ರಿಕೆಟ್

ಐಪಿಎಲ್ ಫೈನಲ್ ಸೇನಾಪತಿಗಳ ಫೋಟೋ ಶೂಟ್​

ಇನ್ನು ಕೆಲವೇ ಗಂಟೆ.. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ನಡುವೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಪ್ರತಿ ಸಲವೂ ಈ ಬಾರಿ ಕಪ್ ನಮ್ದೇ ಎನ್ನುವ ಆರ್​ ಸಿಬಿ ಕಳೆದ 18 ವರ್ಷಗಳಲ್ಲಿ ನಾಲ್ಕನೇ ಬಾರಿ ಫೈನಲ್ ತಲುಪಿದೆ.

ಆರ್​ ಸಿಬಿ ಫೈನಲ್ ತಲುಪಿರುವ ಕಾರಣ ಇಂದಿನ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮ್ಯಾಚ್ ಶುರುವಾಗುವ ಕೆಲವೇ ಗಂಟೆ ಮೊದಲು ಐಪಿಎಲ್​ ಟ್ರೋಫಿ ಜೊತೆ ಆರ್​ ಸಿಬಿ ನಾಯಕ ರಜತ್ ಪಾಟಿದಾರ್ ಹಾಗೂ ಪಂಜಾಬ್ ನಾಯಕ ಶ್ರೇಯಸ್​ ಅಯ್ಯರ್ ಫೋಟೋ ಶೂಟ್ ನಡೆದಿದೆ..

ಇದರ ಝಲಕ್ ನಿಮಗಾಗಿ

Comments (0)

Your email address will not be published. Required fields are marked *

Back to top button