ಕ್ರಿಕೆಟ್

ಬೆಟ್ಟಿಂಗ್‌ ಆಡಿ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ..!

ಬಿಹಾರ:  ಅರಾ ಜಿಲ್ಲೆಯ ಕೊಹ್ಡಾ ಗ್ರಾಮದ ನಿವಾಸಿ ದೀಪು ಓಜಾ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಆದರೆ, ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ. ಆದರೂ, ಅವರು ಫ್ಯಾಂಟಸಿ ಲೀಗ್‌ಗಳಿಂದ 1.5 ಮಿಲಿಯನ್ ರೂಪಾಯಿಗಳನ್ನು ಗೆದ್ದರು.

ಎಂಟನೇ ತರಗತಿಯ ಫೇಲ್‌ ಆಗಿದ್ದ ಓಜಾ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಅವರ ಅದೃಷ್ಟ ಕೆಲಸ ಮಾಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಿಂದ ಈ ಹಣವನ್ನು ಗೆದ್ದರು.

ಅಪ್ಲಿಕೇಶನ್‌ನಲ್ಲಿ ಬೆಟ್ಟಿಂಗ್‌‌ ಆಡಿದರು.ಅಂದು ಕೆಕೆಆರ್ ಒಂದು ರನ್‌ನಿಂದ ಗೆದ್ದಿತ್ತು. ಬಿಹಾರದ ಯುವಕ ಆ ಪಂದ್ಯದಿಂದ 1.5 ಮಿಲಿಯನ್ ರೂಪಾಯಿಗಳನ್ನು ಮನೆಗೆ ತೆಗೆದುಕೊಂಡು ಹೋದರು. ಈತನ ವಿಚಾರ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Comments (0)

Your email address will not be published. Required fields are marked *

Back to top button