#Exclusive Newsದೇಶ/ವಿದೇಶ

ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ

ಆಪರೇಷನ್ ಸಿಂಧೂರ.. ಫ್ರೀಡಂ ಟಿವಿಯಲ್ಲಿ ಸಂಪೂರ್ಣ ವಿವರ
ಭಾರತದಿಂದ 21 ಟಾರ್ಗೆಟ್.. ಪಾಕ್​ ನ 12 ಕಡೆ, ಪಿಓಕೆಯ 9 ಕಡೆ ದಾಳಿ
ಆರೋಗ್ಯ ಕೇಂದ್ರಗಳನ್ನು ಅವಾಯ್ಡ್ ಮಾಡಿ ಐಎಎಫ್ ದಾಳಿ
ಅಜ್ಮಲ್ ಕಸಬ್​ ಟ್ರೈನಿಂಗ್ ಪಡೆದಿದ್ದ ಮುರಿಡ್ಕೆ ಶಿಬಿರದ ಮೇಲೆ ಸ್ಟ್ರೈಕ್
ಈ ಲಷ್ಕರ್ ಶಿಬಿರಕ್ಕೆ ಹೆಡ್ಲಿ, ತಹಾವೂರ್ ರಾಣಾ ಭೇಟಿ ಕೊಟ್ಟಿದ್ರು
ಇಲ್ಲಿ ಗೆಸ್ಟ್ ಹೌಸ್ ನಿರ್ಮಾಣಕ್ಕೆ ಲಾಡೆನ್ 10 ಲಕ್ಷ ದೇಣಿಗೆ ಕೊಟ್ಟಿದ್ದ
ಗುಪ್ತಚರ ಪಡೆಗಳ ಖಚಿತ ಮಾಹಿತಿ ಅನುಸರಿಸಿ ಸರ್ಜಿಕಲ್ ಸ್ಟ್ರೈಕ್

ಬವಾಲ್​ಪುರದಲ್ಲಿರುವ ಜೈಷ್ ಸಂಘಟನೆಯ ಮರ್ಕಜ್ ಸುಭಾನ್ ಅಲ್ಹಾ ಶಿಬಿರ
ಕೋಟ್ಲಿಯ ಟೆಹ್ರಾ ಕಲಾನ್,ಮರ್ಕಜ್ ಅಬ್ಬಾಸ್ ಶಿಬಿರದ ಮೇಲೆಯೂ ಸ್ಟ್ರೈಕ್
ಮುಜಾಫರ್​ ಬಾದ್​ ನಲ್ಲಿರುವ ಸೈದ್ನಾ ಬಿಲಾಲ್ ಕ್ಯಾಂಪ್ ಮೇಲೆಯೂ ದಾಳಿ
ಮುರ್ಡಿಕೆಯಲ್ಲಿರುವ ಲಷ್ಕರ್ ಸಂಘಟನೆಯ ಮರ್ಕಜ್ ಅಹ್ಲೆ ಹದಿತ್ ಕ್ಯಾಂಪ್
ಮುಜಾಫರಬಾದ್​ ನ ಶವಾಯ್​ ನಲ್ಲಾ ಕ್ಯಾಂಪ್​ ಮೇಲೆ ಸರ್ಜಿಕಲ್ ಸ್ಟ್ರೈಕ್
ಕೋಟ್ಲಿಯಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್​ ನ ಮರ್ಕಜ್ ರಹೀಲ್ ಕ್ಯಾಂಪ್
ಸಿಯಾಲ್ ಕೋಟ್​ ನಲ್ಲಿರುವ ಮೆಹ್​ಮೂನಾ ಜೋಯಾ ಕ್ಯಾಂಪ್ ಟಾರ್ಗೆಟ್

ಪಾಕಿಸ್ತಾನದ ಪಂಜಾಬ್​​​ ನ ನರ್ವಾಲ್​ ಲ್ಲಿರುವ ಜೈಷ್ ಸಂಘಟನೆ ಸರ್ಜಲ್ ಟೆಹ್ರಾ ಕಲಾನ್ ಶಿಬಿರ
ಇದು ಪ್ರೈಮರಿ ಹೆಲ್ತ್ ಕ್ಯಾಂಪ್ ಮುಸುಕಿನಲ್ಲಿರುವ ಜೆಇಎಂನ ಟೆರರ್ ಲಾಂಚಿಂಗ್ ಪ್ಯಾಡ್
ಇದರ ಮೇಲುಸ್ತುವಾರಿಯನ್ನು ಡಿಫ್ಯಾಕ್ಟೋ ಚೀಫ್​ ಅಬ್ದುಲ್ ರೌಫ್​ ಅಸ್ಗರ್ ವಹಿಸಿಕೊಂಡಿದ್ದ
ಜಮ್ಮುವಿನ ಸಾಂಬಾ ವಲಯದಿಂದ ಕೇವಲ 6 ಕಿ.ಮೀ ದೂರದಲ್ಲಿ ಈ ಕ್ಯಾಂಪ್ ಇದೆ
ಇಲ್ಲಿಂದಲೇ ಗಡಿಯಲ್ಲಿ ಒಳನುಸುಳಲು ಜಾಗ ಮಾಡಿಕೊಡುವ, ಸುರಂಗ ಮಾಡುಕೊಡುವ ಕೆಲಸ
ಸೇನೆ ಮೇಲೆ ಡ್ರೋನ್ ದಾಳಿ ಸಂಘಟಿಸಲು, ಗಡಿಯಾಚೆಗೆ ಡ್ರಗ್ಸ್ ಸರಬರಾಜು ಮಾಡಲು ಈ ಶಿಬಿರ ಬಳಕೆ

ಮುಂಬೈ ದಾಳಿಕೋರರಿಗೆ ಟ್ರೈನಿಂಗ್ ಕೊಟ್ಟಿದ ಟೆರರ್ ಕ್ಯಾಂಪ್ ಮೇಲೆಯೂ ದಾಳಿ
ಪಿಓಕೆಯ ಮುಜಾಫರಬಾದ್ ನಲ್ಲಿ 2000ದಿಂದ ಇರುವ ಶವಾಯ್​ ನಲ್ಲಾ ಕ್ಯಾಂಪ್​
ಪಾಕ್ ಸೇನೆ ಮತ್ತು ಐಎಸ್​​ಐನ ನೇರಾ ನಿಯಂತ್ರಣದಲ್ಲಿ ಇತ್ತು ಈ ಉಗ್ರ ಶಿಬಿರ
ಇಲ್ಲಿ 200-250 ಉಗ್ರರಿಗೆ ಏಕಕಾಲದಲ್ಲಿ ಟ್ರೈನಿಂಗ್ ನೀಡುವ ಸವಲತ್ತು ಇದ್ವು
ಈ ಶಿಬಿರದಲ್ಲೇ ನಡೀತಿತ್ತು ಉಗ್ರರ ನೇಮಕಾತಿ, ಮ್ಯಾಪ್ ರೀಡಿಂಗ್, ಬ್ರೈನ್ ವಾಷ್
ಉತ್ತರ ಕಾಶ್ಮೀರದೊಳಗೆ ನುಸುಳಲು ಈ ಶಿಬಿರದ ಭಯೋತ್ಪಾದಕರ ಬಳಕೆ

ಲಷ್ಕರ್​ ಸಂಘಟನೆಯ ಅತೀದೊಡ್ಡ ಟೆರರ್ ಫ್ಯಾಕ್ಟರಿ ಉಡೀಸ್
ಮುರ್ಡಿಕೆಯ ಮರ್ಕಜ್ ತೈಬಾ ಶಿಬಿರದಲ್ಲಿ ಉಗ್ರರ ನೇಮಕಾತಿ
ಬಡ ಯುವಕರಿಗೆ ಬ್ರೈನ್ ವಾಷ್ ಮಾಡಿ ಉಗ್ರರಾಗಿಸುತ್ತಿದ್ದ ಕ್ಯಾಂಪ್
ಭಯೋತ್ಪಾದಕರಾಗಲು ದೈಹಿಕ ತರಬೇತಿ ನೀಡುತ್ತಿದ್ದ ಕ್ಯಾಂಪ್
ಇಲ್ಲಿ ಅಂದಾಜು 1000 ಯುವಕರಿಗೆ ಟೆರರ್ ಟ್ರೈನಿಂಗ್
ಮುಂಬೈ ದಾಳಿಕೋರ ಅಜ್ಮಲ್​ ಕಸಬ್ ಗೆ ಗುಪ್ತಚರ ಟ್ರೈನಿಂಗ್ ಸಿಕ್ಕಿದ್ದು ಇಲ್ಲಿಯೇ

ಬಹವಾಲ್​ಪುರದ ಮರ್ಕಜ್​ ಸುಭಾನಲ್ಲಾನಲ್ಲಿದೆ ಜೆಇಎಂನ ಪ್ರಧಾನ ಕಚೇರೊ
2019ರ ಪುಲ್ವಾಮಾ ದಾಳಿಗೆ ಸಂಚು ನಡೆದಿದ್ದು ಇದೇ ಉಗ್ರ ಶಿಬಿರದಲ್ಲಿ
ಇದು ಜಾಗತಿಕ ಭಯೋತ್ಪಾದಕ ಮಸೂಜ್ ಅಜ್ಹರ್ ನಿವಾಸವೂ ಹೌದು
ಮಸೂದ್ ಅಜ್ಹರ್​ ಸಹೋದರ ಅಸ್ಗರ್​ ಮತ್ತು ಇತರರು ಇರೋದು ಕೂಡ ಇಲ್ಲೇ
ಇಲ್ಲಿಂದ ಭಾರತ ವಿರೋಧಿ ಭಾಷಣ ಮಾಡುತ್ತಿದ್ದ ಜೈಷ್ ಉಗ್ರ ಮಸೂದ್​

ಪಿಓಕೆಯ ಮರ್ಕಜ್ ಅಬ್ಬಾಸ್ ಶಿಬಿರವನ್ನು ಟಾರ್ಗೆಟ್ ಮಾಡಿದ್ದ ಸೇನೆ
ಈ ಕ್ಯಾಂಪ್ ನೇತೃತ್ವ ವಹಿಸಿದ್ದು ಭಯೋತ್ಪಾದಕ ಖಾರಿ ಜರಾರ್​
ಈತ ಜೈಷ್ ಸಂಘಟನೆಯ ಮುಖ್ಯ ಕಮಾಂಡ್​ ಅಸ್ಗರ್ ಪರಮಾಪ್ತ
ಖಾರಿ ಜರಾರ್​ ಎನ್​ಐಎ ಪಾಲಿಗೆ ಬೇಕಿರುವ ಮುಖ್ಯ ಉಗ್ರ
ಪೂಂಚ್, ರಜೌರಿಗೆ ಇಲ್ಲಿಂದಲೇ ಭಯೋತ್ಪಾದಕರ ಪೂರೈಕೆ

ಮುಜಾಫರ ಬಾದ್​ ನ ಜೆಇಎಂನ ಸೈದ್ನಾ ಬಿಲಾಲ್ ಶಿಬಿರದ ಮೇಲೆ ರೇಡ್
ಪಾಕ್ ಸೇನೆ ಸ್ಪೆಷಲ್ ಸರ್ವಿಸ್​ ಗ್ರೂಪ್​ ನಿಂದ ಭಯೋತ್ಪಾದಕರಿಗೆ ತರಬೇತಿ
ಇಲ್ಲಿ 50-100 ಭಯೋತ್ಪಾದಕರಿಗೆ ಟೆರರ್ ಟ್ರೈನಿಂಗ್​ ನೀಡಲಾಗ್ತಿತ್ತು
ಸಿಯಾಲ್ ಕೋಟ್ ಆರೋಗ್ಯ ಕೇಂದ್ರವನ್ನೇ ಟೆರರ್ ಕ್ಯಾಂಪ್ ಮಾಡ್ಕೊಂಡಿದ್ದ ಹಿಜ್ಬುಲ್
ಭಯೋತ್ಪಾದಕ ಇರ್ಫಾನ್ ತಂಡಾ ನೇತೃತ್ವದಲ್ಲಿ 30 ಉಗ್ರರಿಗೆ ಇಲ್ಲಿ ಟ್ರೈನಿಂಗ್
ಜಮ್ಮು ನಗರದಲ್ಲಿ ದಾಳಿ ನಡೆಸಿದ್ದ ಇದೇ ಟೆರರ್ ಟೀಮ್
ಪಿಓಕೆಯ ಕೋಟ್ಲಿಯಲ್ಲಿರುವ ಹಿಜ್ಬುಲ್ ಸಂಘಟನೆಯ ಮರ್ಕಜ್ ರಹೀಲ್ ಕ್ಯಾಂಪ್ ಫಿನಿಶ್
ಬಾರ್ಡರ್ ಆಕ್ಷನ್ ಟೀಂ, ಸ್ನೈಪಿಂಗ್ ಅಟ್ಯಾಕ್​ ಗೆ ಇಲ್ಲಿ ಉಗ್ರರಿಗೆ ಸ್ಪೆಷಲ್ ಟ್ರೈನಿಂಗ್

 

Comments (0)

Your email address will not be published. Required fields are marked *

Back to top button