Top News

ಮುಖ್ಯಮಂತ್ರಿಗಳಿಗೆ ರಾಜಭವನದಿಂದ ನೋಟಿಸ್

ಸಾಂದರ್ಭಿಕ ಚಿತ್ರ


ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವುದಕ್ಕೂ ಮುನ್ನ ಸ್ಪಷ್ಟನೆ ಕೋರಿದ ರಾಜಭವನ , ಕಾಂಗ್ರೆಸ್ ನಾಯಕರಿಗೆ ಮೂಡ ವಾಲ್ಮೀಕಿ ಹಗರಣದ ಟೆನ್ಶನ್ ಟೆನ್ಶನ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಸಾಮಾಜಿಕ ಹೋರಾಟಗಾರ ಅಬ್ರಹಾಂ ರಿಂದ ರಾಜ ಭವನ ಇನ್ನಷ್ಟು ಮಾಹಿತಿ ಬಯಸಿದೆ , ಮುಖ್ಯಮಂತ್ರಿಗಳ ಪತ್ನಿ ಹೆಸರಿಗೆ ಬಂದ ಜಾಮೀನಿನ ಮೂಲ ಮಾಲೀಕರು, ಮಾಲಿಕತ್ವ ವರ್ಗಾವಣೆಗೊಂಡ ಸಂದರ್ಭ, ಡಿ ನೋಟಿಫಿಕೇಷನ್ ಕೈಬಿಡಲು ಅರ್ಜಿ ಸಲ್ಲಿಸಿದ್ದು ಸೇರಿ ವಿವಿಧ ಮಾಹಿತಿ ಕೇಳಲಾಗಿದೆ. ಹೋದ ಗುರುವಾರ ಅಬ್ರಹಾಂ ಅವರು ರಾಜ ಭವನಕ್ಕೆ ತೆರಳಿ ದಾಖಲೆ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ

Comments (0)

Your email address will not be published. Required fields are marked *

Back to top button