ರಾಜ್ಯವಾಣಿಜ್ಯಹಣಕಾಸು

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

: ಎಣ್ಣೆಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭಾರ್ ಗುರಿ

: ಭಾರತ ಹಾಲು ಉತ್ಪಾದನೆಯಲ್ಲಿ ಮುಂದಿದೆ

: ಡೈರಿಗಳಿಗೆ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ

: ಮೀನುಗಾರಿಕೆಯಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ

: ಸ್ವಸಹಾಯ ಗುಂಪಿನಿಂದ 9 ಕೋಟಿ ಮಹಿಳೆಯರಿಗೆ ಅನುಕೂಲ

: 1 ಕೋಟಿ ಮಹಿಳೆಯರು ಲಕ್ಷಾಧಿಪತಿಗಳಾಗಿದ್ದಾರೆ

: ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ

: ಕಿಸಾನ್ ಸಂಘ ಯೋಜನೆ 38 ಲಕ್ಷ ರೈತರಿಗೆ ಅನುಕೂಲ

: ಮತ್ಸ ಸಂಪದ ಯೋಜನೆಯಿಂದ ಮೀನುಗಾರರಿಗೆ ಲಾಭ

: ಎಲ್ಲಾ ರೀತಿ ಸಂಶೋಧನೆಗಳಿಗೆ ಬಡ್ಡಿ ರಹಿತ ಸಾಲ

Comments (0)

Your email address will not be published. Required fields are marked *

Back to top button