ರಾಜ್ಯವಾಣಿಜ್ಯಹಣಕಾಸು

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

: ಎನ್ ಇಪಿ ಮೂಲಕ ಯುವಜನತೆ ಅಭಿವೃದ್ದಿಗೆ ಒತ್ತು

: ಜನರು ಹೆಚ್ಚಿನ ಆದಾಯಗಳಿಸಲು ಆಧ್ಯತೆ

: ಸಣ್ಣ ಕೈಗಾರಿಕೆಗಳನ್ನು ಅಣಿಗೊಳಿಸಿದ್ದೇವೆ

: ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ

: ವಿಶ್ವದ ಸಮಸ್ಯೆ ಪರಿಹರಿಸುವಲ್ಲಿ ಭಾರತದ ಪಾಲು

: ಪೂರ್ವ ಭಾರತ ಅಭಿವೃದ್ದಿಗೆ ವಿಶೇಷ ಒತ್ತು

: 1 ಕೋಟಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ

: 3 ಸಾವಿರ ಹೊಸ ಐಟಿಐ ಸ್ಥಾಪನೆ

: ಸೋಲಾರ್ ಉಪಕರಣಗಳಿಂದ ಉದ್ಯೋಗ ಸೃಷ್ಟಿ

:  ಸೋಲಾರ್ ಮೂಲಕ ಉಚಿತ ವಿದ್ಯುತ್ ಗುರಿ

Comments (0)

Your email address will not be published. Required fields are marked *

Back to top button