ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: ದೇಶದ ಎಲ್ಲಾ ಭಾಗದಲ್ಲೂ ಅಭಿವೃದ್ದಿ
: ದೇಶಾದ್ಯಂತ 390 ವಿಶ್ವವಿದ್ಯಾಲಯ ಆರಂಭ
: ಜಾಗತಿಕ ವಿದ್ಯಾಮಾನಗಳು ಕಳವಳಕಾರಿಯಾಗಿದೆ
: ಬೆಲೆ ಏರಿಕೆಗಳು ನಿಯಂತ್ರಣದಲ್ಲಿ ಇಡಲಾಗಿದೆ
: 54ಲಕ್ಷ ಯುವಕರಿಗೆ ವಿಶೇಷ ಶಿಕ್ಷಣ
: ಒಂದು ಟ್ಯಾಕ್ಸ್ ನಿಯಮ ಜಾತಿಯಾಗಿದೆ
: ಮಹಿಳೆಯರ ರಕ್ಷಣೆ ನಮ್ಮ ಮೂಲ ಧ್ಯೇಯ
: 3 ಸಾವಿರ ಹೊಸ ಐಟಿಐ ಪ್ಲ್ಯಾನ್
: 25 ಕೋಟಿ ಜನ ಬಡತನದಿಂದ ಮುಕ್ತ
: ರಾಜ್ಯಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ