ರಾಜ್ಯವಾಣಿಜ್ಯಹಣಕಾಸು

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

–  ಎಲ್ಲರನ್ನೂ ಒಳಗೊಂಡ ಅಭಿವೃದ್ದಿ ನಮ್ಮ ಸರ್ಕಾರದ ಧ್ಯೇಯ

– 2047ರೊಳಗೆ ವಿಕಸಿತ ಭಾರತ ನಿರ್ಮಾಣದ ಕನಸು ಕಂಡಿದ್ದೇವೆ

– ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದೇವೆ

– ಗರೀಬ್ ಕಲ್ಯಾಣ ಅನ್ನೋದು ದೇಶದ ಕಲ್ಯಾಣ

– ಬಡವ, ಮಹಿಳೆ, ಯುವಜನತೆ, ರೈತರಿಗೆ ಅನುಕೂಲ ಮಾಡಿದ್ದೀವಿ

– ಜನಧನ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ

– ಪಿಎಂ ಸ್ವನಿಧಿ ಯೋಜನೆ ಯಶಸ್ವಿಯಾಗಿದೆ

–  25ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ

–  ಜನಧನ್ ಖಾತೆಗೆ 44 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದ್ದೀವಿ

–  4 ಕೋಟಿ ರೈತರಿಗೆ ಪಿಎಂ ಫಸಲ್ ಭೀಮಾ ಯೋಜನೆ

Comments (0)

Your email address will not be published. Required fields are marked *

Back to top button