ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: ಅರ್ಥಿಕ ಅಭಿವೃದ್ದಿ ಮೂಲಕ ಸವಾಲು ಗೆದ್ದಿದ್ದೀವಿ
: ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲಿನಕ್ಷೆ
: ವಿಕಸಿತ ಭಾರತ ನಮ್ಮ ಮೂಲ ಗುರಿ
: ತೆರಿಗೆ ಪಾವತಿದಾರರಿಗೆ ಧನ್ಯವಾದ ಹೇಳಿದ ಸಚಿವೆ
: ರಾಜ್ಯಗಳಿಗೆ ದೀರ್ಘಕಾಲದ ಪ್ರವಾಸೋದ್ಯಮಕ್ಕೆ ಒತ್ತು
: ತೆರಿಗೆ ಸಂಗ್ರಹದಲ್ಲಿ ಮೂರು ಪಟ್ಟು ಹೆಚ್ಚಳ
: ನಿಮ್ಮ ಹಣದಲ್ಲಿ ಜಾಣತನದಿಂದ ದೇಶದ ಅಭಿವೃದ್ದಿ
: ಎಲ್ಲಾ ರಾಜ್ಯಗಳ ಅಭಿವೃದ್ದಿಗೆ ಬಡ್ಡಿ ರಹಿತ ಸಾಲ
: ತೆರಿಗೆ ಪಾವತಿ ಸರಳ ಮಾಡಿದ್ದೀವಿ
: ಮಾಸಿಕ ಜಿಎಸ್ಟಿ 1.66 ಲಕ್ಷ ಕೋಟಿ ಸಂಗ್ರಹ
: 7 ಲಕ್ಷ ಆದಾಯ ಇರೋರಿಗೆ ತೆರಿಗೆ ಇಲ್ಲ
: ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡಿದೆ
: ಕಾರ್ಪೋರೇಟ್ ತೆರಿಗೆ ಶೇ30 ರಿಂದ ಶೇ22ಕ್ಕೆ ಇಳಿಕೆ
: ಆದಾಯ ತೆರಿಗೆ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ