ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್
: 41 ಸಾವಿರ ರೈಲು ಬೋಗಿಗಳ ನಿರ್ಮಾಣ ಗುರಿ
: ಕ್ಯಾನ್ಸರ್ ಪೀಡಿತ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ
: ಹೊಸ ಏರ್ ಪೋರ್ಟ್ ಗಳ ನಿರ್ಮಾಣದ ಗುರಿ
: ನಗರ ಸಂಚಾರಕ್ಕೆ ಮೆಟ್ರೋ ರೈಲುಗಳ ಹೆಚ್ಚಳ
: ಮಹಾನಗರಗಳಲ್ಲಿ ಮೆಟ್ರೋ ರೈಲು ಹೆಚ್ಚಳ
: ಸಾರ್ವಜನಿಕ ಸಾರಿಗೆಗೆ ಇ ಬಸ್ ಗಳ ಹೆಚ್ಚಳ
: ದೇಶದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು
: ಕೃಷಿಗೆ ವೈಜ್ಞಾನಿಕ ಸ್ಪರ್ಶ
: 517 ಹೊಸ ವಿಮಾನ ಮಾರ್ಗಗಳ ಗುರಿ
: ಲಕ್ಷದ್ವೀಪ ಪ್ರವಾಸೋದ್ಯಮದ ಅಭಿವೃದ್ದಿ ಗುರಿ
: ಪ್ರವಾಸೋದ್ಯಮ ಅಭಿವೃದ್ದಿ ಮೂಲಕ ಉದ್ಯೋಗ ಸೃಷ್ಟಿ
: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಆದ್ಯತೆ
: ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಹೆಚ್ಚಳ
: ಅಮೃತ ಕಾಲ ಕರ್ತವ್ಯ ಕಾಲ ಆರ್ಥಿಕತೆಗೆ ಬೂಸ್ಟ್ರ