Wednesday, April 30, 2025
35.6 C
Bengaluru
LIVE
ಮನೆರಾಜ್ಯನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

ನಿರ್ಮಲಾ ಸೀತಾರಾಮನ್ ಬಜೆಟ್ 2024 ಹೈಲೆಟ್ಸ್​

– 2014ರಲ್ಲಿ ಭಾರತ ಹಲವು ಸಮಸ್ಯೆಗಳನ್ನ ಎದುರಿಸಿತ್ತು

– ಮೋದಿ ನಾಯಕತ್ವದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್

– ಮೋದಿ ನಾಯಕತ್ವದಲ್ಲಿ ಸದೃಢ ಭಾರತ ಕಟ್ಟಿದ್ದೇವೆ

– ಭಾರತಕ್ಕೆ ಹೊಸ ದೃಷ್ಟಿಕೋನ, ಭರವಸೆ ಬಂದಿದೆ

– ಎಲ್ಲ ವರ್ಗದ ಜನ, ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದೇವೆ

– ಎಲ್ಲರಿಗೂ ಸೂರು ನೀರು ನೀಡುವಲ್ಲಿ ಯಶಸ್ವಿಯಾಗಿದ್ದೀವಿ

– ಕೋವಿಡ್ ಮಹಾಮಾರಿಯನ್ನ ಎದುರಿಸಿ ಮುನ್ನೆಡೆದಿದ್ದೀವಿ

– ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ

– 80ಕೋಟಿ ಜನರಿಗೆ ಉಚಿತ ಆಹಾರಧಾನ್ಯ ವಿತರಣೆ ಮಾಡಿದ್ದೀವಿ

– ಯುವಕರಿಗೆ ಉದ್ಯೋಗ ಸೃಷ್ಟಿಸಲು ಮುನ್ನಡೆ ಸಾಧಿಸಿದ್ದೇವೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments