ನಾಗಮಂಗಲ ಗಲಭೆ ಕೇಸ್ ನಲ್ಲಿ 150ಕ್ಕೂ ಹೆಚ್ಚು ಮಂದಿ ವಿರುದ್ಧ FRI ದಾಖಲಾಗಿದೆ. ಕಲ್ಲು ತೂರಿ, ಬೆಂಕಿ ಹಚ್ಚಿ ದಾಂಧಲೆ ಮಾಡಿದ ಆರೋಪಿಗಳಿಗೆ ತಲಾಷ್ ನಡೆಸಲಾಗಿದ್ದು, ಗಲಭೆ, ಕಲ್ಲು ತೂರಾಟ ದುಷ್ಕೃತ್ಯದಡಿಯಲ್ಲಿ ಪ್ರಕರಣ ದಾಖಲು ಮಾಡಿ ಕೊಳ್ಳಲಾಗಿದೆ. ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಘಟನೆಗೆ ಬಳಸಿದ್ದ ಮಾರಾಕಾಸ್ತ್ರ, ಕಲ್ಲು ಇತ್ಯಾದಿ ಖಾಕಿ ವಶಕ್ಕೆ ಪಡೆದುಕೊಂಡಿದೆ…