Monday, June 23, 2025
26.6 C
Bengaluru
Google search engine
LIVE
ಮನೆಕ್ರೈಂ ಸ್ಟೋರಿದೆಹಲಿಯಲ್ಲಿ ಮೋಸ್ಟ್ ವಾಟೆಂಟ್ ಐಸಿಸ್ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.

ದೆಹಲಿಯಲ್ಲಿ ಮೋಸ್ಟ್ ವಾಟೆಂಟ್ ಐಸಿಸ್ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.

ದೆಹಲಿಯಲ್ಲಿ ಮೋಸ್ಟ್ ವಾಟೆಂಟ್ ಐಸಿಸ್ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.
ಉಗ್ರ ರಿಜ್ವಾಲ್ ಬಂಧಿತ. ರಿಜ್ವಾನ್ ಪತ್ತೆಗಾಗಿ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇದೀಗ ದೆಹಲಿ ಪೊಲೀಸ್ ವಿಶೇಷ ಘಟಕ ಉಗ್ರನನ್ನು ಬಂಧಿಸಿದೆ.ಈ ಹಿಂದೆ ಉಗ್ರ ರಿಜ್ವಾನ್, ಪುಣೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಪ್ಪಿಸಿಕೊಂಡಿದ್ದ. ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ತಲೆಮರೆಸಿಕೊಂಡಿದ್ದ ಉಗ್ರನ ಪತ್ತೆಗಾಗಿ ಬಹುಮಾನ ಘೋಷಿಸಲಾಗಿತ್ತು. ಇದೀಗ ದೆಹಲಿ ಪೊಲೀಸ್ ವಿಶೇಷ ಘಟಕ ರಿಜ್ವಾನ್ ನ್ನು ಬಂಧಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments