ದೇಶ/ವಿದೇಶ

ಮತ್ತೆ ಮೋದಿ ಚೀನಾ ಭಾಯ್ ಭಾಯ್..!

ನವದೆಹಲಿ: ಶತ್ರು ರಾಷ್ಟ್ರ ಚೀನಾ ಮೋದಿಯತ್ತ ಸ್ನೇಹ ಹಸ್ತ ಚಾಚಿದೆ. ನಾವಿಬ್ಬರೂ ಜೊತೆ ಜೊತೆಯಾಗಿ ಹೋಗಬೇಕೆಂದು ಚೀನಾ ಅಧ್ಯಕ್ಷ  ಷಿ- ಜಿನ್ಪಿಂಗ್ ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ 75ನೇ ಮಾತುಕತೆ ಸಂದೇಶ ಹಂಚಿಕೊಂಡ ಚೀನಾ ಅಧ್ಯಕ್ಷ, ಭಾರತದೊಂದಿಗೆ ಸ್ನೇಹ ಬೇಸೆಯೋ ಮಾತನಾಡಿದ್ದಾರೆ. ಅಮೆರಿಕಾ ಘೋಷಿಸುವ ತೆರಿಗೆ ಯುದ್ಧದ ಹಿನ್ನಲೆಯಲ್ಲಿಯೂ ಜಿನ್ಪಿಂಗ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. 2020ರಲ್ಲಿ ಗಲ್ವಾನ್ ಗಡಿಯಲ್ಲಿ ಭಾರತ ಚೀನಾ ಸೈನಿಕರ ಕಾದಾಟ ನಡೆದಿತ್ತು. ಆ ಬಳಿಕ ಭಾರತದ ಪ್ರದೇಶವನ್ನು ಚೀನಾ ಕಬಳಿಸಿದೆ ಎಂಬ ಆರೋಪವಿದೆ.ಈ ಹೊತ್ತಿನಲ್ಲಿ ಆನೆ ಮತ್ತು ಡ್ರ್ಯಾಗನ್ ಒಂದಾಗಬೇಕು ಇದರಿಂದ ಎರಡು ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button