ರಾಜ್ಯ

ಇಂದಿನಿಂದ ಜೀವನ ಕಷ್ಟ..ಕಷ್ಟ.. ಡಿಸೇಲ್​ ದರ 2 ರೂ ಏರಿಕೆ

ಬೆಂಗಳೂರು: ಬಸ್​​, ಮೆಟ್ರೋ, ಹಾಲು, ವಿದ್ಯುತ್ ದರ ಏರಿಕೆ ಬಳಿಕ ರಾಜ್ಯದ ಜನತೆಗೆ ಮತ್ತೊಂದು ಶಾಕ್​ ಕಾದಿದೆ. ಇಂದಿನಿಂದ ಪ್ರತಿ ಲೀಟರ್​ ಗೆ ಡೀಸೆಲ್​ ಬೆಲೆಯನ್ನು 2ರೂ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯದ ಹೈರಾಣಾಗಿದ್ದು, ಡಿಸೇಲ್​ ದರ ಏರಿಕೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಸೇಲ್ ಮೇಲಿನ ತೆರಿಗೆ ಹೆಚ್ಛಳ ಮಾಡಲಾಗಿದೆ. 18.44% ಇದ್ದ ತೆರಿಗೆ 21.17% ಹೆಚ್ಚಳ ಆಗಿದೆ.  ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು, ಪ್ರತಿ ಲೀಟರ್​ಗೆ 91.02 ರೂ ಆಗಲಿದೆ.

Comments (0)

Your email address will not be published. Required fields are marked *

Back to top button