ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಕಾವು ಹೆಚ್ಚಾಗಿದ್ದು, ನಾಯಕರ ನಡುವೆ ಎಂಎಲ್‌ಸಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದೆ… ಒಂದು ಕಡೆ ಸಿಎಂ ಸ್ಥಾನಕ್ಕೆ ಕೆಲ ಸಚಿವರು ಲಾಬಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಎಂಎಲ್ ಸಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಖಾಲಿ ಇರುವ 4 ಎಂಎಲ್ ಸಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದು, ಸದ್ಯ ಸಿಎಂ ಮೀಡಿಯಾ ಸೇಕ್ರೇಟರಿ ಕೆ.ವಿ ಪ್ರಭಾಕರ್ ಎಂಎಲ್ ಸಿ ಸ್ಥಾನದ ಅಭ್ಯರ್ಥಿ ರೇಸ್ ನಲ್ಲಿದ್ದಾರೆ. ಎಂಪಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಚಂದ್ರು ಗೆ ಸೋಲನ್ನ ಅನುಭವಿಸಿರು.. ಆದರಿಂದ ಪತ್ರಕರ್ತರ ಕೋಟದಲ್ಲಿ ಖಾಲಿಯಿರುವ ಎಂಎಲ್ ಸಿ ಸ್ಥಾನಕ್ಕೆ ಸ್ಪರ್ಧೆಮಾಡಲು ಸಜ್ಜಾಗಿದ್ದಾರೆ.