Thursday, August 21, 2025
26.4 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಪೊಲೀಸ್​ ವೇಷದಲ್ಲಿ ಕಳ್ಳ!

ಪೊಲೀಸ್​ ವೇಷದಲ್ಲಿ ಕಳ್ಳ!

ತೆಲಂಗಾಣ : ಖತರ್ನಾಕ್​ ಕಳ್ಳನೊಬ್ಬ ಪೊಲೀಸ್​ ವೇಷ ಧರಿಸಿ ಕಳೆದ ಕೆಲ ದಿನಗಳಿಂದ ಯಾರಿಗೂ ಅನುಮಾನ ಬರದ ರೀತಿ ಕಳ್ಳತನ ಮಾಡುತ್ತಿದ್ದ. ಆದರೆ ಇದೀಗ ಅದೃಷ್ಟ ಕೆಟ್ಟು ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ನಡೆದಿರುವುದು ತೆಲಂಗಾಣದ ಕರೀಮ್​ ನಗರದಲ್ಲಿ. ನೆನ್ನೆ ಮೊಬೈಲ್​ ಕದಿಯುವ ವೇಳೆ ಗ್ರಾಮಸ್ಥರ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಚಳಿ ಜ್ವರ ಬಿಡಿಸಿದ್ದಾರೆ.

ಕಂಬವೊಂದಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.  ಪೊಲೀಸ್​ ವೇಷದಲ್ಲಿದ್ದ ಕಳ್ಳನನ್ನು ರಾಜು ಎಂದು ಗುರುತಿಸಲಾಗಿದೆ ಪೊಲೀಸರು ತನಿಖೆ ನಡೆಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments