ಧರ್ಮರಾಜ್ಯಸುದ್ದಿ

ಗುಡ್ ಫ್ರೈಡೇ ಸೆಲೆಬ್ರೇಷನ್

ದೇವನಹಳ್ಳಿ: ಯೇಸುವನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೈಡೆಯನ್ನು ದೇವನಹಳ್ಳಿಯಲ್ಲಿ ಕ್ರಿಶ್ಚಿಯನ್ ಸಹೋದರರು ಶೋಕದಿಂದ ಆಚರಿಸಿದ್ದಾರೆ. ಯೇಸು ಪ್ರಭು ಲೋಕದ ಪಾಪಗಳನ್ನು ತೊಳೆಯಲು ಶಿಲಯಬೆಗೆ ಏರಿದರು.

ನಂತರ ಈಸ್ಟರ್ ಡೇ ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ, ಪ್ರಪಂಚದಲ್ಲಿ ಇರುವ ದ್ವೇಷ, ಭಯೋತ್ಪಾದನೆ, ಭ್ರಷ್ಟಾಚಾರ, ಅಸಮಾನತೆ ನಾಶವಾಗಿ ಪ್ರತಿಯೊಬ್ಬರಲ್ಲೂ ಪ್ರೀತಿ, ಕರುಣೆ, ತ್ಯಾಗ ಪಸರಿಸಲಿ ಎಂದು ಫಾದರ್ ಪ್ರಾರ್ಥಿಸಿದರು.

Comments (0)

Your email address will not be published. Required fields are marked *

Back to top button