ಬೆಂಗಳೂರು : ‘ಪ್ಯಾನ್ ಇಂಡಿಯಾ ಸ್ಟಾರ್’ ಪ್ರಭಾಸ್ ಅವರು ‘ರಾಕಿಂಗ್ ಸ್ಟಾರ್’ ಯಶ್ ಕುಟುಂಬಕ್ಕೆ ಒಂದು ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ. ಏನಪ್ಪ ಅದು ಸ್ವೀಟ್ ಸರ್ಪ್ರೈಸ್? ಉಡುಗೊರೆ! ಹೌದು, ಯಶ್ ಅವರ ಮಕ್ಕಳಗಾಗಿಯೇ ಒಂದು ಸ್ಪೆಷಲ್ ಉಡುಗೊರೆಯನ್ನು ಹೈದರಾಬಾದ್‌ನಿಂದ ಕಳುಹಿಸಿಕೊಟ್ಟಿದ್ದಾರೆ ಪ್ರಭಾಸ್. ಈ ಗಿಫ್ಟ್‌ಗೂ ಮತ್ತು ಪ್ರಭಾಸ್ ಅವರ ಮುಂದಿನ ‘ಕಲ್ಕಿ 2898 ಎಡಿ’ ಸಿನಿಮಾಗೂ ಒಂದು ಕನೆಕ್ಷನ್ ಇದೆ ಅನ್ನೋದು ಇನ್ನೋದು ವಿಶೇಷ.
‘ರಾಕಿ ಭಾಯ್’ ಮನೆಗೆ ತಲುಪಿತು ಪ್ರಭಾಸ್ ಕಳುಹಿಸಿದ ‘ಸ್ಪೆಷಲ್’ ಗಿಫ್ಟ್ ; ಗಿಫ್ಟ್ ಏನು ಗೊತ್ತಾ ?

By Freedom TV
0
8
RELATED ARTICLES