ಬೆಂಗಳೂರು : ಜರ್ನಲಿಸ್ಟ್ ಕಾಲೋನಿಯಲ್ಲಿರುವ ಶಶಿಕಲಾ ಬಿಲ್ಡಿಂಗ್ ನಲ್ಲಿದ್ದ ಆಟೊಮೊಬೈಲ್ ಶಾಪ್​ನಲ್ಲಿ  ಬೆಂಕಿ ಅವಘಡ ಸಂಭವಿಸಿದೆ.

ರಾತ್ರಿ 10:30 ಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಶಾಪ್ ನಲ್ಲಿದ್ದ ಟಯರ್, ಆಯಲ್ ನಿಂದಾಗಿ ಬೆಂಕಿ ಮತ್ತಷ್ಟು ತೀವ್ರತೆಯನ್ನ ಪಡೆದುಕೊಂಡಿದೆ. ಬೆಂಕಿನಂದಿಸಲು 4 ಅಗ್ನಿಶಾಮಕ ವಾಹನಗಳು ಆಗಮಿಸಿದ್ದವು.

ಬೆಂಕಿ ನಂದಿಸುವ ಕಾರ್ಯ ನೋಡಲು ಜನರು ಗುಂಪು ಗುಂಪಾಗಿ ನಿಂತುಕೊಂಡಿದ್ದರು. ಜನರನ್ನ ಸ್ಥಳದಿಂದ ಪೊಲೀಸರು ಸ್ಥಳದಿಂದ ಚದುರಿಸಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಯಾಗಿಲ್ಲ

By admin

Leave a Reply

Your email address will not be published. Required fields are marked *

Verified by MonsterInsights