Wednesday, April 30, 2025
24 C
Bengaluru
LIVE
ಮನೆವೈರಲ್ ನ್ಯೂಸ್ಕೋಲೆ ಬಸವ ಹೊಡೆದ ಡಿಕ್ಕಿಗೆ ಕ್ಯಾಂಟರ್ ಕೆಳಗೆ ಬಿದ್ದ ಬೈಕ್ ಸವಾರ

ಕೋಲೆ ಬಸವ ಹೊಡೆದ ಡಿಕ್ಕಿಗೆ ಕ್ಯಾಂಟರ್ ಕೆಳಗೆ ಬಿದ್ದ ಬೈಕ್ ಸವಾರ

ಬೆಂಗಳೂರು : ಅಪಘಾತಗಳು ಹೇಗೆ ಬೇಕಾದ್ರೂ ನಡೀಬೋದು, ದೊಡ್ಡ ಆಕ್ಸಿಡೆಂಟ್ ಒಂದು ಆದ್ರೂ ಕೂದಲೆಳೆ ಅಂತರದಲ್ಲಿ ಜೀವ ಹೇಗೆ ಉಳಿಯುತ್ತೆ ಅನ್ನೋದಕ್ಕೆ ನಿಮಗೊಂದು ಭೀಕರ ಅಪಘಾತದ ದೃಶ್ಯ ತೋರಿಸ್ತಿದ್ದೀವಿ. ಬೆಂಗಳೂರಲ್ಲಿ ಈ ಅಪಘಾತ‌ ನಡೆದಿದೆ.

ರಸ್ತೆಯಲ್ಲಿ ಹೋಗ್ತಿದ್ದ ಕೋಲೆ ಬಸವ ಒಂದು ಬೈಕ್ ಸವಾರನಿಗೆ ಗುದ್ದಿದೆ. ಆದ್ರೆ ಆ ಬೈಕ್ ಸವಾರ ಸೀದಾ ಕ್ಯಾಂಟರ್ ಚಕ್ರದ ಅಡಿಗೆ ಹೋಗಿ ಬಿದ್ದಿದ್ದಾನೆ. ಇಷ್ಟಾದ್ರೂ ಬೈಕ್ ಸವಾರನ ಆಯುಷ್ಯ ಗಟ್ಟಿ ಇತ್ತು. ಕೂದಲೆಳೆ ಅಂತರದಲ್ಲಿ ಕ್ಯಾಂಟರ್ ಚಕ್ರಕ್ಕೆ ಸಿಲುಕೋದ್ರಿಂದ ಬಚಾವಾಗಿದ್ದಾನೆ. ಮಹಾಲಕ್ಷ್ಮಿ ಲೇಔಟ್‌ನ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಈ ಘಟನೆ‌ ನಡೆದಿದೆ. ಸೋಷಿಯಲ್ ಮೀಡಿಯಾ ದಲ್ಲಿ ಈವಿಡಿಯೋ ಸಖತ್ ವೈರಲ್ ಆಗ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments