ಬಳ್ಳಾರಿ : ಆಕಸ್ಮಿಕ ಬೆಂಕಿ ತಗುಲಿ ಬಣವೆಗಳು ಸುಟ್ಟು ಕರುಕಲಾಗಿರುವಂತಹ ಘಟನೆ ಬಳ್ಳಾರಿಯ ಸಿಂಧವಾಳ ಗ್ರಾಮದಲ್ಲಿ ನಡೆದಿದೆ.
ರೈತ ಈರಣ್ಣ, ಭೀಮಪ್ಪ, ಶೇಷಾರೆಡ್ಡಿ ಎಂಬುವರಿಗೆ ಸೇರಿದ್ದ ಸುಮಾರು 2 ಲಕ್ಷ ಮೌಲ್ಯದ ಜಾನುವಾರುಗಳಿಗೆ ಸಂಗ್ರಹಿಸದ್ದ 8 ಬಣವೆಗಳು ಮಧ್ಯಾಹ್ನದ ವೇಳೆ ಹೊತ್ತಿ ಉರಿದು ಸುಟ್ಟು ಕರುಕಲಾಗಿ ಹೋಗಿದೆ. ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.