ರಾಜ್ಯಸುದ್ದಿ

ಶ್ರೀರಾಮ ಹಾಗೂ ಸೀತಾ ಮಾತೆಯ ವೇಷ ಧರಿಸಿದ ಪುಟಾಣಿಗಳು

ಯಾದಗಿರಿ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಉದ್ಘಾಟನೆ ಕ್ಷಣಗಣನೆ ಬಾಕಿ ಇದೆ. ಆದರೆ, ದೇಶಾದ್ಯಂತ ಎಲ್ಲಡೇ ಶ್ರೀರಾಮನ ಸ್ಮರಣೆ ಜೋರಾಗಿದೆ. ಯಾದಗಿರಿ ನಗರದಲ್ಲಿ ಪುಟ್ಟ ಮಕ್ಕಳು ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವೇಷ ಧರಿಸಿದ್ದು ಪ್ರಭು ರಾಮನ ಭಕ್ತಿ ಪರಕಾಷ್ಠೆಗೆ ಸಾಕ್ಷಿಯಾಯಿತು.

ಪೋಷಕರು ಮಕ್ಕಳಿಗೆ ಶ್ರೀರಾಮ ಹಾಗೂ ಸೀತೆಯ ವೇಷಗಳನರನು ಧರಿಸಿ ಮಕ್ಕಳಲ್ಲಿ ಶ್ರೀರಾಮ ಹಾಗೂ ಸೀತೆ ಮಾತೆಯನ್ನು ಕಂಡರು. ಶ್ರೀರಾಮ ವೇಷಧರಿಸಿದ ಮಗುವು. ಶ್ರೀರಾಮ ವನವಾಸದಲ್ಲಿ ಸಂಚಾರ ಮಾಡುವ ಸನ್ನಿವೇಷದ ದೃಶ್ಯವು ಶ್ರೀರಾಮನ ವನವಾಸದ ದೃಶ್ಯ ನೆನಿಪಿಸಿತ್ತು. ಶ್ರೀರಾಮ ಹಾಗೂ ಸೀತೆ ಮಾತೆಯ ವೇಷಧಾರಿ ಮಾಡಿ ಪೋಷಕರು ಶ್ರೀರಾಮೋತ್ಸವದ ಸಂಭ್ರಮಪಟ್ಟರು.

Comments (0)

Your email address will not be published. Required fields are marked *

Back to top button