ಕಲಬುರ್ಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆಯವರ ಜಿಲ್ಲೆಯಲ್ಲೇ ನೀರಿನ ಸಮಸ್ಯೆ ಉಲ್ಬಣವಾಗಿದೆ. ಕಲಬುರ್ಗಿಯ ಅರಣಕಲ್ ಗ್ರಾಮದ ಗ್ರಾಮಸ್ಥರು ತಮ್ಮ ಊರಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
ನೀರಿನ ಸಮಸ್ಯೆ ಬಗೆ ಹರಿಸುವಂತೆ ಇಂದು ನಗರದ ಜಿ.ಪ. ಕಚೇರಿ ಮುಂದೆ ತಲೆಯ ಮೇಲೆ ಕಾಲಿ ಕೋಡಗಳನ್ನು ಒತ್ತು ಮಹಿಳೆಯರು ಪ್ರತಿಭಟನೆ ಮಾಡಿದರು. ಕೆಪಿಆರ್ ಎಸ್ ಸಂಘಟನೆಯ ನೇತೃತ್ವದಲ್ಲಿ ಈ ಪ್ರತಿಭಟನೆ ಮಾಡಲಾಯಿತು.ತಕ್ಷಣವೇ ಸಮಸ್ಯೆ ಬಗರ ಹರಿಸುವಂತೆ ಒತ್ತಾಯ ಮಾಡಿದರು.