ಕಲಬುರ್ಗಿ : ಎಷ್ಟೆ ವರ್ಷಗಳು ಕಳೆದರು ಒಂದಲ್ಲ ಒಂದು ದಿನ ಬಾಬರಿ ಮಸೀದಿ ಅಲ್ಲೆ ಕಟ್ಟುತ್ತೆವೆ ಎಂದು ಕಲಬುರಗಿಯ ಯುವಕನೊರ್ವ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಸ್ಟ್ ಮಾಡಿದ್ದಾನೆ.
ಟೆಕ್ಕಿ ಸೈಯದ್ ಮೋಹಿನ್ ಪೈಸಲ್ ಎಂಬ ಯವಕನೊರ್ವ ತನ್ನ ಎಕ್ಸ್ ಖಾತೆಯಲ್ಲಿ ಬಾಬರಿ ಮಸೀದಿ ಮರೆಯಲ್ಲ ಎಂದು ಹ್ಯಾಶ್ ಟ್ಯಾಗ್ ನೊಂದಿಗೆ, Babri masjid jaha this wahi banegi vhahe jitane big waqt large masjid toh wahi baba me rahenge him insha alla. #neverforgetbabrimasjid#babrimasjid# ಎಂದು ಬರೆದುಕೊಂಡಿದ್ದಾನೆ.
ರಾಮ ಮಂದಿರ ಉದ್ಘಾಟನೆಗೆ ಮುನ್ನವೇ ಪೊಸ್ಟ್ ಮಾಡಿದ್ದು, ಐಪಿಸಿ 153(a)295 , 295(a) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಸೈಯದ್ ಮೋಹಿನ್ ಫೈಸಲ್ ಎಂಬುವನ ವಿರುದ್ದ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.