ರಾಜ್ಯಸುದ್ದಿ

ಧಾರವಾಡದಲ್ಲಿ ಆರ್​ಎಪ್​ಓ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ರೈಡ್

ಆರ್ ಎಪ್ ಓ ಮಹೇಶ ಹಿರೇಮಠ ಅಧಿಕಾರಿಯ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಧಾರವಾಡದ ಲೋಕಾಯುಕ್ತ ಎಸ್ ಪಿ ಶಂಕರ್ ರಾಗಿ ನೇತೃತ್ವದಲ್ಲಿ ತಲಾಶ್ ನಡೆಸಲಾಗಿದೆ. ಧಾರವಾಡದ ಕುಮಾರೇಶ್ವರ ಬಡಾವಣೆಯಲ್ಲಿರುವ ಆರ್ ಎಪ್ ಓ ಮಹೇಶ ಹಿರೇಮಠ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು, ಸದ್ಯ ಕಚೇರಿಯಲ್ಲಿ ದೊರೆತಿರುವ ಮಹತ್ವದ ದಾಖಲಾತಿಗಳ ಪರಿಶೀಲನೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button