ಚಿಕ್ಕೋಡಿ : ರೈತರು ತಮ್ಮ ರೋಗಪೀಡಿತ ಜಾನುವಾರುಗಳೊಂದಿಗೆ ಬೆಳೆಗ್ಗೆ 9:00 ಗಂಟೆಯಿಂದ ಆಸ್ಪತ್ರೆ ಎದುರು ಕಾದು ಕುಳಿತರು ಚಿಕಿತ್ಸೆ ನೀಡಲು ಯಾರು ದಿಕ್ಕಿಲ್ಲದಂತಾಗಿದೆ ಮಧ್ಯಾಹ್ನನದವರೆಗೂ ಕಾದು ಕುಳಿತ ರೈತರು ವೈದ್ಯನ ದಾರಿ ಕಾದು ಮರಳಿ ಮನೆ ಕಡೆಗೆ ತೆರಳಿದ್ದಾರೆ.
ಮೊನ್ನೆ ನಡೆದ ಚಿಂಚಲಿಯ ಶ್ರೀ ಮಯಕ್ಕ ದೇವಿ ಜಾತ್ರೆಯಲ್ಲಿ ದನಗಳ ಭವ್ಯ ಪ್ರದರ್ಶನದಲ್ಲಿ ನೆರೆಯ ಮಹಾರಾಷ್ಟ್ರದ ವೈದ್ಯರು ಬಂದು ದನಗಳ ಕಾಳಜಿ ಕೇಂದ್ರ ವ್ಯವಸ್ಥೆ ಕಲ್ಪಿಸಿ ಸೇವೆ ಸಲ್ಲಿಸಿದ್ದರು. ಈ ಮಹಾಶಯ ಸರ್ಕಾರಿ ಸಂಬಳವಿದ್ದರೂ ರಜೆ ತೆಗೆದುಕೊಂಡು ಮದ್ಯ ಮಾರಾಟ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮ ಕೈಗೋಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.