ರಾಜ್ಯಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಗ್ರಾಮಪಂಚಾಯಿತಿ ನೌಕರರಿಂದ ಬೃಹತ್ ಪ್ರತಿಭಟನೆ

ಚಿಕ್ಕಬಳ್ಳಾಪುರ : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮಪಂಚಾಯಿತಿ ನೌಕರರು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದ್ರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯ ಕಾರ್ಯಕರ್ತರು ಕನಿಷ್ಟವೇತ ಹೆಚ್ಚಳ, ಕನಿಷ್ಟ ಪಿಂಚಣಿ ಸೆರಿದಂತೆ ವಿವಿದ ಬೇಡಿಕೆಗಳಿಗೆ ಗ್ರಾಮಪಂಚಾಯಿತಿ ನೌಕರರು ಒತ್ತಾಯಿಸಿದ್ರು. ಈ ವೇಳೆ ಗ್ರಾಮಪಂಚಾಯಿತಿಗಳ ವಾಟರ್ ಮೆನ್ ಗಳು, ಬಿಲ್ ಕಲೆಕ್ಟರ್ ಗಳು ಸೇರಿದಂತೆ ಹಲವು ನೂರಾರು ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಬಾಗಿಯಾಗಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿದ್ರು.

Comments (0)

Your email address will not be published. Required fields are marked *

Back to top button