ಬೆಂಗಳೂರು : ಆರ್‌ಸಿಬಿ ಅನ್ಬಾಕ್ಸ್ ಈವೆಂಟ್ ರಿಲೀಸ್ ಆಗಿದೆ. ಆರ್‌ಸಿಬಿ ಕೋಣಗಳ ಜೊತೆ ಕಾಂತಾರ ಚಿತ್ರದ ಶಿವ ಎಂಟ್ರಿ ಕೊಟ್ಟಿದ್ದಾರೆ. ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.
ಪ್ರೋಮೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಇಂಗ್ಲಿಷ್‌ನಲ್ಲಿ ಮೂರು ಕೋಣಗಳ ಮೇಲೆ ಬರೆಯಲಾಗಿತ್ತು. ಬೆಂಗಳೂರು ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೆದುಕಂಡು ಹೋಗಿ ಎಂದು ರಿಷಬ್ ಹೇಳಿದ್ದಾರೆ. ಇದು ಅರ್ಥ ಆಯ್ತಾ? ಎಂದು ಸಹ ಕೇಳಿದ್ದಾರೆ.