ಸಿನಿಮಾಸುದ್ದಿ

ನಟಿ ರಾಗಿಣಿ ದ್ವಿವೇದಿ ಕಾಲಿಗೆ ಗಾಯ, ಬ್ಯಾಂಡೇಜ್‌ ಹಾಕಿರುವ ಫೋಟೋ ವೈರಲ್

ಬೆಂಗಳೂರು:ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕಾಲಿಗೆ ಬ್ಯಾಂಡೇಜ್‌ ಸುತ್ತಿರುವ ಫೋಟೋ ವೈರಲ್‌ ಆಗಿದ್ದು, ಅಭಿಮಾನಿಗಳಿಗೆ ಆತಂಕ ತಂದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣದ ವೇಳೆ ಘಟನೆ ನಡೆದಿದೆ.‘ಮದನಿಕ’ ಚಿತ್ರದ ಶೂಟಿಂಗ್ ವೇಳೆ ರಾಗಿಣಿ ಕಾಲಿಗೆ ಗಾಯವಾಗಿದೆ. ಕನ್ನಡ, ತೆಲುಗು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿದ್ದು, ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ರಾಗಿಣಿ ಗಾಯಗೊಂಡ ಹಿನ್ನಲೆಯಲ್ಲಿ ಚಿತ್ರೀಕರಣ ಮುಂದೂಡಲಾಗಿದೆ..ಇನ್ನು ನಟಿ ರಾಗಿಣಿ ದ್ವಿವೇದಿ ಕಾಲಿಗೆ ಗಾಯವಾಗಿ ಬ್ಯಾಂಡೇಜ್‌ ಹಾಕಿರುವ ಫೋಟೋ ವೈರಲ್ ಆಗ್ತಿದೆ..

Comments (0)

Your email address will not be published. Required fields are marked *

Back to top button