ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಇಂಡಿಯನ್ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಶೋಭನ್ ಬಾಬು .ವಿ ರವರು ಸೋಮವಾರ ಚುನಾವಣಾಧಿಕಾರಿ ಕೆ. ಎ.ದಯಾನಂದ ರವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಟಿ. ಎನ್.ಕೃಷ್ಣಮೂರ್ತಿ ಮತ್ತಿತರ ಚುನಾವಣೆ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಇಂಡಿಯನ್ ಲೇಬರ್ ಪಕ್ಷದ ಅಭ್ಯರ್ಥಿ ಶೋಭನ್ ಬಾಬು.ವಿ ನಾಮಪತ್ರ ಸಲ್ಲಿಕೆ
RELATED ARTICLES