ಫಿಲಂ ಚೇಂಬರ್ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾಮಾ ಹರೀಶ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈ ಬಿಪಿ, ಉಸಿರಾಟದ ತೊಂದರೆಯಲ್ಲಿ ಇರುವಾಗ ಬೆಳಗ್ಗೆ ಹೃದಯಘಾತವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಜಯದೇವ ಆಸ್ಪತ್ರೆಯಲ್ಲಿ ಐ.ಸಿ.ಯೂ ನಲ್ಲಿ ಭಾ.ಮಾ. ಹರೀಶ್ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ರಿಪೋರ್ಟ್ ಗಾಗಿ ಅವರ ಫ್ಯಾಮಿಲಿ ಕಾಯುತ್ತಿದೆ.