ಬೆಂಗಳೂರಿನ ರಾಮೇಶ್ವರ ಕೆಫೆ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಭಾರಿ ಸ್ಪೋಟ ಆತಂಕ ಸೃಷ್ಠಿಸಿದೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಡೆಕ್​ತ್ಲಾನ್​ ನಲ್ಲಿ ಸ್ಪೋಟ ಜರುಗಿದೆ. ಡೆಕ್​ತ್ಲಾನ್​ ನ ವಾಟರ್ ಪಂಪ್ ಜೆಟ್ ಬ್ಲಾಸ್ಟ ಆಗಿದ್ದು, ಸ್ಪೋಟದ ತೀವ್ರತೆಗೆ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ದುರ್ಘಟನೆಯಲ್ಲಿ ಹಲವು ಅಂಗಡಿ ಮುಗ್ಗಟುಗಳು ಜಖಂಗೊಂಡಿವೆ. ಸ್ಪೋಟದ ಸದ್ದಿಗೆ ಜನರು ಡೆಕ್​ತ್ಲಾನ್​ನಿಂದ ಹೊರ ಬಂದಿದ್ದು ಭಯಭೀತರಾಗಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights