ಬಾಗಲಕೋಟೆ : ಕೂಡಲಸಂಗಮದಲ್ಲಿ 37ನೇ ಶರಣ ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರನಟ Dhananjay ಹಾಗೂ ನಾದಬ್ರಹ್ಮ ಹಂಸಲೇಖ ಅವರಿಂದ ಬಸವೇಶ್ವರ ಗ್ರಂಥ ಬಿಡುಗಡೆ ಮಾಡಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ್ ತಾಲ್ಲೂಕಿನ ಕೂಡಲಸಂಗಮದಲ್ಲಿ ಶರಣ ಮೇಳ ಕಾರ್ಯಕ್ರಮ ನಡೆಯಿತು. ಡಾ.ಮಾತೆ ಗಂಗಾಮಾತೆ ಅಧ್ಯಕ್ಷೆತೆಯಲ್ಲಿ ನಡೆಯುತ್ತಿರೋ 37ನೇ ಶರಣ ಮೇಳವಾಗಿದೆ. ಕೂಡಲಸಂಗಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖಗೆ 1 ಲಕ್ಷ ಗೌರವ ಧನ , ಸ್ಮರಣಿಕೆ ಹೊಂದಿರುವ ಲಿಂಗಾನಂದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.