Monday, June 23, 2025
26.6 C
Bengaluru
Google search engine
LIVE
ಮನೆಸಿನಿಮಾತಂದೆಯ ಅಂತಿಮ ಸಂಸ್ಕಾರವನ್ನು ತಾನೇ ಮಾಡಿ, ಬದಲಾವಣೆಯತ್ತ ಹೆಜ್ಜೆ ಇಟ್ಟ ಕನ್ನಡ ನಿರೂಪಕಿ ದಿವ್ಯಾ ಆಲೂರು!

ತಂದೆಯ ಅಂತಿಮ ಸಂಸ್ಕಾರವನ್ನು ತಾನೇ ಮಾಡಿ, ಬದಲಾವಣೆಯತ್ತ ಹೆಜ್ಜೆ ಇಟ್ಟ ಕನ್ನಡ ನಿರೂಪಕಿ ದಿವ್ಯಾ ಆಲೂರು!

ಸಿನಿಮಾ, ಸಾಹಿತ್ಯ ಸೇರಿದಂತೆ ಕನ್ನಡದ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ದಿವ್ಯಾ ಆಲೂರು ಅವರು ತಂದೆಯ ಅಂತ್ಯಕ್ರಿಯೆಯನ್ನು ಅವರೇ ನೆರವೇರಿಸಿದ್ದಾರೆ. ಹಿಂದು ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯಮಾಡುತ್ತಾರೆ, ಆದರೆ ದಿವ್ಯಾ ಅವರೇ ಅಂತ್ಯಕ್ರಿಯೆ ಮಾಡಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

 

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments