Tuesday, June 24, 2025
26.6 C
Bengaluru
Google search engine
LIVE
ಮನೆರಾಜ್ಯಕಲಬುರಗಿ ಪೊಲೀಸರ ಭರ್ಜರಿ ಬೇಟೆ ; 17.49 ಲಕ್ಷ ಮೌಲ್ಯದ ಮೊಬೈಲ್‌ಗಳು ವಶಕ್ಕೆ

ಕಲಬುರಗಿ ಪೊಲೀಸರ ಭರ್ಜರಿ ಬೇಟೆ ; 17.49 ಲಕ್ಷ ಮೌಲ್ಯದ ಮೊಬೈಲ್‌ಗಳು ವಶಕ್ಕೆ

ಕಲಬುರಗಿ: ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. CERI ಪೋರ್ಟಲ್‌ನಲ್ಲಿ 128 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. 2024ರ ಸೆಪ್ಟೆಂಬರ್‌ನಿಂದ 2025ರ ಫೆಬ್ರವರಿ-2025ರ ಅವಧಿಯಲ್ಲಿ ದಾಖಲಾದ ದೂರುಗಳನ್ನು ಆಧರಿಸಿ ತನಿಖೆಗಿಳಿದ ಪೊಲೀಸರು, ಸುಮಾರು 17.49 ಲಕ್ಷ ರೂಪಾಯಿ ಮೌಲ್ಯದ 128 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. CERI ಪೋರ್ಟಲ್‌ನಲ್ಲಿ ಪತ್ತೆಯಾದ ಈ ಮೊಬೈಲ್‌ಗಳನ್ನು ನಗರದ ಪೊಲೀಸ್ ಭವನದಲ್ಲಿ  ವಾರಸುದಾರರಿಗೆ ಎಸ್‌ಪಿ ಹಸ್ತಾಂತರ ಮಾಡಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments